ಪ್ರಧಾನಿ ಮೋದಿ ಮೆಗಾ ಸಂಪುಟ ವಿಸ್ತರಣೆ: ಅಚ್ಚರಿ ಆಯ್ಕೆಯೋ..ಚುನಾವಣೆ ದೃಷ್ಟಿಕೋನದ ಸೇರ್ಪಡೆಯೋ..?
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮುಂದಿನ ವರ್ಷ ಐದು ರಾಜ್ಯಗಳಲ್ಲಿ ಮುಂದಿನವರ್ಷ ನಡೆಯುವಚುನಾವಣೆಯನ್ನು ಗಮನದಲ್ಲಿಟ್ಟು ತಮ್ಮ ಎರಡನೇ ಅವಧಿಯಲ್ಲಿ ಮೊದಲ ಬಾರಿಗೆ ತಮ್ಮ ಸಂಪುಟವನ್ನು ವಿಸ್ತರಿಸುವ ಸಾಧ್ಯತೆ ಇದೆ. ಒಂದು ಅಥವಾ ಎರಡು ದಿನಗಳಲ್ಲಿ ನಿರೀಕ್ಷಿಸಿದ ಬದಲಾವಣೆಯು ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಬಂಪರ್ ಗಿಫ್ಟ್ ನೀಡಬಹುದು, ಕಳೆದ ವರ್ಷ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಪಕ್ಷಾಂತರಗೊಂಡು ಬಿಜೆಪಿಗೆ ಮಧ್ಯಪ್ರದೇಶದಲ್ಲಿ … Continued