ಬೈಕ್‌ ಸವಾರ ತೋರಿಸಿದ ದಾಖಲೆಗೆ ಪೊಲೀಸರದ್ದೇ ಬೆವರಿಳಿಯಿತು ಯಾಕೆಂದರೆ…!

ಶಿವಮೊಗ್ಗ : ಕೊರೊನಾ ನಿಯಂತ್ರಣಕ್ಕಾಗಿ ವೀಕೆಂಡ್‌ ಕರ್ಫ್ಯೂನಿಯಮ ಮೀರಿ ರಸ್ತೆಗೆ ಇಳಿದಿದ್ದ ವಾಹನ ಸವಾರರನ್ನು ತಪಾಸಣೆ ನಡೆಸುತ್ತಿದ್ದ ಪೊಲೀಸರೇ ಬಯಕ್‌ ನಿಲ್ಲಿಸಿದ ಸಂದರ್ಭದಲ್ಲಿ ಹೌಹಾರಿದ್ದಾರೆ…! ಬೈಕ್ ತಡೆದು ಆ ವಯ್ಕತಿಯ ಬಳಿ ದಾಖಲೆ ಕೇಳಿದ ತಪ್ಪಿಗೆ ಪೊಲೀಸರಿಗೇ ಆ ವ್ಯಕ್ತಿ ತೋರಿಸಿದ ದಾಖಲೆ ನೋಡಿ ಮೈಯಿಂದ ಬೆವರಲ್ಲ, ನೀರೇ ಹರಿದಿದೆ…!! ಇದು ಶಿವಮೊಗ್ಗ ಜಿಲ್ಲೆಯಲ್ಲಿ ವೀಕ್ … Continued