ಹೋಮಿ ಭಾಭಾ, ಸಂಜಯ ಗಾಂಧಿ….ಅಜಿತ್ ಪವಾರ್‌ ವರೆಗೆ: ವಾಯು ದುರಂತದಲ್ಲಿ ಮಡಿದ ಭಾರತದ ಪ್ರಭಾವಿ ವ್ಯಕ್ತಿಗಳು

ನವದೆಹಲಿ: ಬುಧವಾರ (ಜನವರಿ 28) ಬೆಳಿಗ್ಗೆ ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ವ್ಯಕ್ತಿಗಳು ಸಾವಿಗೀಡಾಗಿದ್ದು, ರಾಜಕೀಯ ಮುಖಂಡರು ಮತ್ತು ಪ್ರಮುಖ ವ್ಯಕ್ತಿಗಳು ಪ್ರಾಣ ಕಳೆದುಕೊಂಡ ಇತರ ಪ್ರಮುಖ ಅಪಘಾತಗಳ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಎನ್‌ಸಿಪಿ ನಾಯಕ ಅಜಿತ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಪುಣೆಯ … Continued

ವಾಜೆ ಬಳಿ ಇದ್ದ ಐಷಾರಾಮಿ ಕಾರು ಶಿವಸೇನೆ ಮುಖಂಡನಿಗೆ ಸೇರಿದ್ದು..!

ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ ವಾಹನ ನಿಲ್ಲಿಸಿದ್ದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಬಂಧಿಸಿರುವ ಸಚಿನ್ ವಾಜೆ ಅವರಿಂದ ವಶಪಡಿಸಿಕೊಂಡಿರುವ ಎರಡು ಐಷಾರಾಮಿ ಕಾರುಗಳು ಶಿವಸೇನೆ ಮುಖಂಡರಿಗೆ ಸೇರಿದ್ದು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ವಾಜೆ ಅವರಿಂದ ಮತ್ತೆರಡು ಐಷಾರಾಮಿ ಕಾರು ವಶಪಡಿಸಿಳ್ಳಲಾಗಿದ್ದು, ಅವರಿಂದ ಅಪಾರ ಬೆಲೆ ಬಾಳುವ … Continued