93 ಮತದಾರರಿಗಾಗಿ 12,000 ಅಡಿ ಎತ್ತರದ ಮತಗಟ್ಟೆ ಕೇಂದ್ರಕ್ಕೆ ಹಿಮದ ರಾಶಿಯಲ್ಲೇ 15 ಕಿಮೀ ತೆರಳಿದ ಚುನಾವಣಾ ಸಿಬ್ಬಂದಿ : ವೀಕ್ಷಿಸಿ
ಶಿಮ್ಲಾ: ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೆಚಂಬಾ ಜಿಲ್ಲೆಯ ಪಾಂಗಿ ಪ್ರದೇಶದ ಭರ್ಮೌರ್ ವಿಧಾನಸಭಾ ಕ್ಷೇತ್ರದ ಚಸಕ್ ಬಟೋರಿ ಮತಗಟ್ಟೆ ಕೇಂದ್ರಕ್ಕೆ ಹೋಗಲು ಚುನಾವಣಾಧಿಕಾರಿಗಳ ತಂಡವು ಆರು ಗಂಟೆಗಳ ಕಾಲ 15 ಕಿಲೋಮೀಟರ್ ಹಿಮದಲ್ಲಿಯೇ ನಡೆದು ಹೋದರು. ವೈರಲ್ ವಿಡಿಯೋದಲ್ಲಿ, 12,000 ಅಡಿ ಎತ್ತರದಲ್ಲಿರುವ ಚಸಕ್ ಬಟೋರಿ ಮತಗಟ್ಟೆಯಿಂದ ಹಿಂತಿರುಗುವಾಗ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳನ್ನು ಹೊತ್ತೊಕೊಂಡು ದಟ್ಟವಾದ … Continued