ಟ್ರೇನಿ ವೈದ್ಯೆಯ ಭೀಕರ ಅತ್ಯಾಚಾರ-ಕೊಲೆ : ಆರ್‌.ಜಿ. ಕರ್ ಕಾಲೇಜ್‌ಮಾಜಿ ಪ್ರಾಂಶುಪಾಲ, 4 ವೈದ್ಯರ ಪಾಲಿಗ್ರಾಫ್ ಪರೀಕ್ಷೆಗೆ ಕೋರ್ಟ್‌ ಒಪ್ಪಿಗೆ

ಕೋಲ್ಕತ್ತಾ : ಟ್ರೇನಿ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ ಘೋಷ್ ಮತ್ತು ಇತರ ನಾಲ್ವರು ವೈದ್ಯರನ್ನು ಪಾಲಿಗ್ರಾಫ್ ಪರೀಕ್ಷೆ(polygraph test)ಗೆ ಒಳಪಡಿಸಲು ಕೋಲ್ಕತ್ತಾ ನ್ಯಾಯಾಲಯವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಗುರುವಾರ ಅನುಮತಿ ನೀಡಿದೆ. ಘಟನೆಯ ದಿನಾಂಕದಂದು ಕರ್ತವ್ಯದಲ್ಲಿದ್ದ ಘೋಷ್ ಮತ್ತು … Continued