ಕೋವಿಡ್‌ನಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ಭಾರತದ ಮೊದಲ ಗ್ರೀನ್ ಫಂಗಸ್ ಪ್ರಕರಣ ಪತ್ತೆ..!
ಇಂದೋರ್: ಕೋವಿಡ್ ಉಲ್ಬಣದ ಮಧ್ಯೆ ಈ ಫಂಗಸ್‌ಗಳು ಸೋಂಕು ಹೆಚ್ಚಾಗುತ್ತಿದೆ. ಈಗ ಗ್ರೀನ್ ಫಂಗಸ್ ಕಾಣಿಸಿಕೊಂಡಿದೆ..! ಈ ಮೊದಲು ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್ ಕಾಣಿಸಿಒಂಡಿತ್ತು. ಈಗ ಹಸಿರು ಶಿಲೀಂಧ್ರ (ಗ್ರೀನ್ ಫಂಗಸ್) ಕಾಣಿಸಿಕೊಂಡಿದೆ. 34 ವರ್ಷದ ವ್ಯಕ್ತಿಯಲ್ಲಿ ಗ್ರೀನ್ ಫಂಗಸ್ ಪತ್ತೆಯಾಗಿದ್ದು ಆ ವ್ಯಕ್ತಿಯನ್ನು ಇಂದೋರ್‌ನಿಂದ ಮುಂಬೈನ ಹಿಂದೂಜಾ ಆಸ್ಪತ್ರೆಗೆ ಏರ್‌ಲಿಫ್ಟ್ … Continued