ಮುಂಬೈದಾಳಿ ಮಾಸ್ಟರ್ ಮೈಂಡ್ ಹಫೀಸ್ ಸಯೀದ್ ಮನೆ ಎದುರು ಕಾರ್ ಬಾಂಬ್ ಸ್ಫೋಟ: ಮೂವರು ಸಾವು
ಲಾಹೋರ್: ಮುಂಬೈ ಭಯೋತ್ಪಾದಕ ದಾಳಿ ಮಾಸ್ಟರ್ ಮೈಂಡ್ ಪಾಕಿಸ್ತಾನದ ಹಫೀಸ್ ಸಯೀದನ ಲಾಹೋರ್ ನಲ್ಲಿರುವ ಮನೆ ಎದುರು ಕಾರ್ ಬಾಂಬ್ ಸ್ಫೋಟ ಸಂಭವಿಸಿದ್ದು ಈ ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜೌಹಾರ್ ಟೌನ್ ನಲ್ಲಿರುವ ಬಿಒಆರ್ ಸೊಸೈಟಿಯಲ್ಲಿನ ಪೊಲೀಸ್ ಪಿಕೆಟ್ ನ ಬಳಿ ಸ್ಫೋಟ ಸಂಭವಿಸಿದೆ. ಪಾಕಿಸ್ತಾನದ ಪಂಜಾಬ್ ಪೊಲೀಸ್ ಮುಖ್ಯಸ್ಥ … Continued