ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣ : ಆರೋಪಿ ಸಿಯಾ ಗೋಯಲ್ ತಂದೆಗೆ ಹೃದಯಾಘಾತ
ಪುಣೆ: ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಗಾತಕಾರಿ ಬೆಳವಣಿಗೆಯಲ್ಲಿ, ಆರೋಪಿ ಸಿಯಾ ಗೋಯಲ್ ತಂದೆ ಪ್ರವೀಣ ಗೋಯಲ್ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ಈ ಹೈಪ್ರೊಫೈಲ್ ಪ್ರಕರಣದ ನಡುವೆಯೇ ಈ ಘಟನೆ ಸಂಭವಿಸಿದೆ. ಆಸ್ಪತ್ರೆಯಿಂದಲೇ ಪುಣೆ ಮೂಲದ ಸುದ್ದಿ ಸಂಸ್ಥೆ ‘ನ್ಯೂಸ್ಡಾಟ್ಜ್’ ಜೊತೆ ಮಾತನಾಡಿದ … Continued