ಕೋವಿಡ್ ವಿರುದ್ಧದ ಹೋರಾಟ ಮುಗಿದಿಲ್ಲ, ಎಲ್ಲರೂ ಲಸಿಕೆ ಪಡೆಯರಿ:75ನೇ ಸ್ವಾತಂತ್ರ್ಯೋತ್ಸವದ ಮುನ್ನಾದಿನದ ಭಾಷಣದಲ್ಲಿ ರಾಷ್ಟ್ರಪತಿ ಕೋವಿಂದ
ನವದೆಹಲಿ: 75ನೇ ಸ್ವಾತಂತ್ರ್ಯೋತ್ಸವಕ್ಕೂ ಮುನ್ನಾದಿನ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನೇಕ ತಲೆಮಾರುಗಳ ಹೋರಾಟದ ಕನಸು ಸ್ವಾತಂತ್ರ್ಯವಾಗಿತ್ತು. ಹೋರಾಟಗಾರ ತ್ಯಾಗ, ಹೋರಾಟದ ಫಲವಾಗಿ ಇಲ್ಲಿವರೆಗೂ ನಾವು ಸಾಗಿದ್ದು, ಅವರ ಬಲಿದಾನ ಸ್ಮರಿಸೋಣ ಎಂದರು. ಕೋವಿಡ್ ಕುರಿತು ಮಾತನಾಡಿದ ಅವರು ಎರಡನೇ ಅಲೆ ಭೀಕರತೆಗೆ ಅನೇಕರು ತಮ್ಮ ಪ್ರೀಪಾತ್ರರನ್ನು ಕಳೆದುಕೊಂಡರು. ನಿಮ್ಮ ಜೊತೆ ನಾವುದ್ದೇವೆ ಎಂದು … Continued