ಸಿಜೆಪಿಯ ಸೌರವ ದಾಸ್, ಅಶುತೋಷ ರಾಂಕಾ ಬಿಡುಗಡೆಗೆ ಆದೇಶ
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರ (CEC) ವಿರುದ್ಧದ ಪ್ರತಿಭಟನೆ ಅಂಗವಾಗಿ ನಿಷೇಧಾಜ್ಞೆ ಉಲ್ಲಂಘಿಸಿ ಜಂತರ್ ಮಂತರ್ಗೆ ಪ್ರವೇಶಿಸಿದ ಆರೋಪದ ಮೇಲೆ ಅಕ್ಟೋಬರ್ 14ರಿಂದ ನ್ಯಾಯಾಂಗ ಬಂಧನದಲ್ಲಿದ್ದ ಸಿಜೆಪಿ (CJP) ನಾಯಕರಾದ ಸೌರವ ದಾಸ್ ಮತ್ತು ಅಶುತೋಷ ರಾಂಕಾ ಅವರನ್ನು ಬಿಡುಗಡೆ ಮಾಡುವಂತೆ ದೆಹಲಿಯ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಬುಧವಾರ (ಅಕ್ಟೋಬರ್ 21) ಆದೇಶಿಸಿದ್ದಾರೆ. ಇಂದು, ಬುಧವಾರ … Continued