ಗಗನಕ್ಕೇರುತ್ತಿದ್ದ ಅಕ್ಕಿ ದರ ಇಳಿಕೆ

ಬೆಂಗಳೂರು : ಕರ್ನಾಟಕದಲ್ಲಿ ಸತತವಾಗಿ ಏರಿಕೆಯಾಗಿದ್ದ ಅಕ್ಕಿ ಬೆಲೆಯಲ್ಲಿ ಇಳಿಕೆಯಾಗಿದೆ. ಅದರಲ್ಲೂ ಸೋನಾ ಮಸೂರಿ ಅಕ್ಕಿ ದರ ಕೆಜಿಗೆ 20 ರೂಪಾಯಿ ವರೆಗೂ ಕಡಿಮೆಯಾಗಿದೆ.  ಬೆಲೆ ಏರಿಕೆಯ ಪರಿಣಾಮದಿಂದ ಸೋನಾ ಮಸೂರಿಗೆ ಅಕ್ಕಿ ಕೆಜಿಗೆ 80 ರೂ.ದಿಂದ 90 ರೂ.ವರೆಗೆ ಮಾರಾಟವಾಗುತ್ತಿತ್ತು. ಇದೀಗ ಕೆಜಿಗೆ 65ರೂ.ದಿಂದ 70 ರೂ.ವರೆಗೆ ಇಳಿಕೆಯಾಗಿದೆ. ಹೊಸ ಭತ್ತದ ಪೂರೈಕೆ ಹೆಚ್ಚಾದಂತೆ, … Continued