ಪ್ರತಿಭಟನೆ ವೇಳೆ ಯೂತ್ ಕಾಂಗ್ರೆಸ್ ಅಧ್ಯಕ್ಷರ ಕೂದಲು ಹಿಡಿದು ಎಳೆದು, ಕಾರಿನೊಳಗೆ ನೂಕಿದ ದೆಹಲಿ ಪೊಲೀಸರು | ವೀಕ್ಷಿಸಿ
ನವದೆಹಲಿ: ಇಂದು, ಮಂಗಳವಾರ ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಕಾಂಗ್ರೆಸ್ ಮುಖಂಡರನ್ನು ಬಂಧಿಸಲಾಗಿದ್ದು, ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ ಅವರ ತಲೆಗೂದಲನ್ನು ಪೊಲೀಸರು ಎಳೆದಾಡಿದ ದೃಶ್ಯ ವೀಡಿಯೊದಲ್ಲಿ ಕಂಡುಬಂದಿದೆ. “ಅವರು ನನಗೆ ಹೊಡೆದರು. ಅವರು ನನ್ನ ಕೂದಲನ್ನು ಎಳೆದರು ಎಂದು ಶ್ರೀನಿವಾಸ್ ಕಿರುಚಿದ್ದಾರೆ. ಇದಕ್ಕೂ ಮುನ್ನ ಪೋಲೀಸರೊಬ್ಬರು ಅವರ ತಲೆಗೂದಲು ಹಿಡಿದು ಎಳೆದಾಡುತ್ತಿದ್ದರು ಹಾಗೂ … Continued