ವೀಡಿಯೊ..| ಸೀಮಾ ಹೈದರಳನ್ನು ಪಾಕಿಸ್ತಾನಕ್ಕೆ ಕಳುಹಿಸದಿದ್ರೆ ಪಾಕಿಸ್ತಾನದ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡ್ತೇವೆ, ಕೊಲ್ತೇವೆ-ಬಲೂಚ್ ಡಕಾಯಿತರ ಬೆದರಿಕೆ
ತನ್ನ ಪಬ್ ಜಿ ಪ್ರೇಮಿಗಾಗಿ ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಬಂಧಿಸಲ್ಪಟ್ಟ ನಂತರ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಇದಾದ ಒಂದು ದಿನದ ನಂತರ ಭಾರತದ ಪ್ರೇಮಿ ಸಚಿನ್ ಮತ್ತು ಪಾಕಿಸ್ತಾನಿ ಪ್ರೇಮಿಕಾ ಸೀಮಾ ಹೈದರ್ ನಡುವಿನ ಪಬ್ ಜಿ (PUBG) ಪ್ರೇಮಕಥೆ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. … Continued