ಗೋರಖ್ಪುರ ಗೀತಾ ಪ್ರೆಸ್ ಗೆ 2021ರ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿ ಘೋಷಣೆ : 41.7 ಕೋಟಿ ಪುಸ್ತಕ ಪ್ರಕಟಿಸಿದ ಗೀತಾ ಪ್ರೆಸ್
ನವದೆಹಲಿ: 2021ನೇ ಸಾಲಿನ ಪ್ರತಿಷ್ಠಿತ ‘ಗಾಂಧಿ ಶಾಂತಿ ಪ್ರಶಸ್ತಿ’ (Gandhi Peace Prize)ಯನ್ನು ಇಂದು (ಜೂನ್ 18) ಘೋಷಿಸಲಾಗಿದ್ದು, ಉತ್ತರ ಪ್ರದೇಶದ ಗೋರಖಪುರದ ಗೀತಾ ಪ್ರೆಸ್ (Gita Press) ಪ್ರಕಾಶನ ಸಂಸ್ಥೆಗೆ ಈ ಬಾರಿಯ ಪ್ರಶಸ್ತಿ ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತೀರ್ಪುಗಾರರ ಸಮಿತಿಯು ಶಾಂತಿ ಮತ್ತು ಸಾಮಾಜಿಕ ಸಾಮರಸ್ಯದ ಗಾಂಧಿಯವರ ಆದರ್ಶಗಳನ್ನು ಉತ್ತೇಜಿಸುವಲ್ಲಿ … Continued