ಪಂಜಾಬಿನಲ್ಲಿ ಭತ್ತದ ತಳಿಯೊಂದಕ್ಕೆ ದೇವೇಗೌಡರ ಹೆಸರು: ರೈತರಿಂದ ಮಾಜಿ ಪ್ರಧಾನಿಗೆ ವಿಶೇಷ ಗೌರವ
ನವದೆಹಲಿ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಪಂಜಾಬ್ ರೈತರು ಈ ಹಿಂದೆಯೇ ವಿಶೇಷರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಅತ್ಯುತ್ತಮ ಭತ್ತದ ತಳಿಯೊಂದಕ್ಕೆ ಪಂಜಾಬ್‌ನ ರೈತರು ‘ದೇವೇಗೌಡ’ ಎಂದು ಹೆಸರಿಟ್ಟಿದ್ದಾರೆ. ಸದನದ ಒಳಗೆ ಮತ್ತು ಹೊರಗೆ ರೈತ ಸಮುದಾಯದ ಪರ ಹೆಚ್.ಡಿ ದೇವೇಗೌಡರು ತೋರಿದ ಬದ್ಧತೆ ಗೌರವಾರ್ಥವಾಗಿ ಅವರ ಹೆಸರನ್ನೇ ಇಟ್ಟಿದ್ದಾರಂತೆ. ‘ಫುರೋಸ್ ಇನ್ ಎ ಫೀಲ್ಡ್: ದಿ … Continued