4 ಮಾಸ್ಟರ್ ಡಿಗ್ರಿ, 1 ಪಿಎಚ್ಡಿ ಪದವಿ ಪಡೆದಿದ್ರೂ ಮನೆ ಮನೆಗೆ ತರಕಾರಿ ಮಾರ್ತಾರೆ ಈ ಪ್ರತಿಭಾವಂತ…!
ಚಂಡೀಗಢ: ನಾಲ್ಕು ಸ್ನಾತಕೋತ್ತರ ಪದವಿ ಮತ್ತು ಪಿಎಚ್ಡಿ ಪದವಿ ಪಡೆದಿರುವ ವ್ಯಕ್ತಿಯೊಬ್ಬರು ತಮ್ಮ ಜೀವನ ನಿರ್ವಹಣೆಗೆ ತರಕಾರಿ ಮಾರುತ್ತಿರುವ ವಿದ್ಯಮಾನದ ಬಗ್ಗೆ ವರದಿಯಾಗಿದೆ. 39 ವರ್ಷದ ಡಾ. ಸಂದೀಪ ಸಿಂಗ್ ಅವರು ಪಂಜಾಬಿನ ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಪ್ರಾಧ್ಯಾಪಕರಾಗಿದ್ದರು. ಆದಾಗ್ಯೂ, ದುರದೃಷ್ಟಕರ ಸಂದರ್ಭಗಳು ಅವರು ಕೆಲಸವನ್ನು ತೊರೆಯುವಂತೆ ಮಾಡಿತು. ಅದು ನಂತರದಲ್ಲಿ ಅವರು ಹಣ … Continued