ಫಿಡೆ ಚೆಸ್ ವಿಶ್ವಕಪ್: ವಿಶ್ವದ ನಂ. 3 ಆಟಗಾರ ಫ್ಯಾಬಿಯಾನೊ ಕರುವಾನಾಗೆ ಆಘಾತ ನೀಡಿ ಫೈನಲ್‌ ಪ್ರವೇಶಿಸಿದ ಭಾರತದ ಆರ್. ಪ್ರಗ್ನಾನಂದ

ನವದೆಹಲಿ: ಭಾರತದ ಆರ್. ಪ್ರಗ್ನಾನಂದ ಅವರು ಸೋಮವಾರ ನಡೆದ ಫಿಡೆ (FIDE) ಚೆಸ್ ವಿಶ್ವಕಪ್‌ನಲ್ಲಿ ತಮ್ಮ ಕನಸಿನ ಓಟವನ್ನು ಮುಂದುವರೆಸಿದ್ದಾರೆ, ಅವರು ಸೆಮಿ-ಫೈನಲ್‌ನಲ್ಲಿ ಟೈ-ಬ್ರೇಕರ್‌ನಲ್ಲಿ 3.5-2.5 ರಿಂದ ವಿಶ್ವದ ನಂ. 3 ನೇ ಶ್ರೇಯಾಂಕದ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸಿ ಫೈನಲ್‌ ಗೆ ಏರಿದ್ದಾರೆ. ಫೈನಲ್‌ ನಲ್ಲಿ ಅವರು ಮ್ಯಾಗ್ನಸ್ ಕಾರ್ಲ್‌ಸೆನ್‌ ಅವರನ್ನು ಎದುರಿಸಲಿದ್ದಾರೆ. … Continued