ಸಂಸತ್ತಿನಲ್ಲಿ ರಾಹುಲ್ ಗಾಂಧಿ ‘ಫ್ಲೈಯಿಂಗ್ ಕಿಸ್’ ವಿವಾದ : ಬಿಜೆಪಿ ಮಹಿಳಾ ಸಂಸದರಿಂದ ಸ್ಪೀಕರ್ ಓ ಬಿರ್ಲಾಗೆ ದೂರು; ಕ್ರಮಕ್ಕೆ ಒತ್ತಾಯ
ನವದೆಹಲಿ: ಆಗಸ್ಟ್ 9 ರಂದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಭಾಷಣ ಮುಗಿಸಿ ಹೊರಡುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಆರೋಪಿಸಿದರು. ಅವಿಶ್ವಾಸ ನಿರ್ಣಯದ ಮೇಲಿನ ಭಾಷಣದ ಸಂದರ್ಭದಲ್ಲಿ, ಸ್ಮೃತಿ ಇರಾನಿ … Continued