ವೀಡಿಯೊ…| 8 ಬಾರಿ ಪಲ್ಟಿಯಾಗಿ ಬಿದ್ದ ಕಾರು ; ಭೀಕರ ಅಪಘಾತದಲ್ಲಿ ಸಿಲುಕಿದವರು ಹೊರಬಂದು ಟೀ ಕೇಳಿದರು…!
ಬಿಕಾನೇರ್: ಕಾರೊಂದು ಎಂಟು ಸಲ ಪಲ್ಟಿ ಹೊಡೆದರೂ ಅದರೊಳಗಿದ್ದ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ರಾಜಸ್ಥಾನದ ನಗೌರ್‌ನ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ. ಭೀಕರ ಅಪಘಾತದ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದ್ದು, ಕಾರು ಎಂಟು ಬಾರಿ ಪಲ್ಟಿಯಾಗಿದ್ದರೂ ಅದರೊಳಗಿದ್ದ ಐವರು ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ಅಲ್ಲದೆ, ಅಲ್ಲೆ ಇದ್ದ ಶೋರೂಂಗೆ ಹೋಗಿ ಚಹಾ ಕೇಳಿದ್ದಾರೆ…! ಸಿಸಿಟಿವಿ ದೃಶ್ಯಾವಳಿಯು … Continued