ರಾಮ್ ತೇರಿ ಗಂಗಾ ಮೈಲಿ ಖ್ಯಾತಿಯ ರಾಜೀವ ಕಪೂರ್ ಇನ್ನಿಲ್ಲ
ರಾಮ್ ತೇರಿ ಗಂಗಾ ಮೈಲಿ ಖ್ಯಾತ ಹಿಂದಿ ಚಿತ್ರದ ನಟ ರಾಜೀವ ಕಪೂರ ನಿಧನರಾಗಿದ್ದಾರೆ. ೫೮ರ ಹರೆಯದ ರಾಜೀವ ಕಪೂರ್ ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಾಜಕಪೂರ-ಕೃಷ್ಣಾ ದಂಪತಿಯ ಅವರ ಕಿರಿಯ ಪುತ್ರರಾಗಿದ್ದ ರಾಜೀವ ಕಪೂರ್, ರಿಷಿ ಕಪೂರ ಹಾಗೂ ರಣಧೀರ ಕಪೂರ ಅವರ ಸೋದರರಾಗಿದ್ದರು. 1983 ರಲ್ಲಿ ಏಕ್ ಜಾನ್ ಹೈ ಹಮ್ ಚಿತ್ರದೊಂದಿಗೆ ಬಾಲಿವುಡ್‌ಗೆ … Continued