ದೀಪಾವಳಿ ವ್ಯಾಪಾರಕ್ಕೆ ಅಡ್ಡಿ : 12 ಸಾವಿರ ಕೋಟಿ ರೂ. ನಷ್ಟದ ಭೀತಿ: ನ.1ರ ರ್ಯಾಲಿ ಮುಂದೂಡಲು ಸೋನಿಯಾ ಗಾಂಧಿಗೆ ದೆಹಲಿ ವ್ಯಾಪಾರಿಗಳ ಮನವಿ
ನವದೆಹಲಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ನವೆಂಬರ್ 1ರಂದು ನಡೆಯಲಿರುವ ಇಂಡಿಯಾ (INDIA) ಮೈತ್ರಿಕೂಟದ ಬೃಹತ್ ರ್ಯಾಲಿಯನ್ನು ದೀಪಾವಳಿ ಹಬ್ಬದ ನಂತರ ಮುಂದೂಡುವಂತೆ ದೆಹಲಿಯ ವ್ಯಾಪಾರಿಗಳು ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಹಲವು ಬಾರಿ ಪತ್ರ ಬರೆದಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಈಗ ಅವರು ಸೋನಿಯಾ … Continued