ಅರ್ಜಿ ವಿಚಾರಣೆ ವೇಳೆ ಮಾತಿನ ಚಕಮಕಿ : ಭದ್ರತಾ ಸಿಬ್ಬಂದಿ ಕರೆಸಿದ ಸುಪ್ರೀಂ ಕೋರ್ಟ್
ನವದೆಹಲಿ: ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್ ಅವರ ವಿರುದ್ಧ ಅರ್ಜಿ ಸಲ್ಲಿಸಿದ್ದ ವಕೀಲ ಮತ್ತು ಪೀಠದ ನಡುವಿನ ತೀವ್ರ ಮಾತಿನ ಚಕಮಕಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಸಾಕ್ಷಿಯಾಯಿತು ನ್ಯಾಯಾಧೀಶರ ಹೆಸರನ್ನು ಬಳಸಬೇಡಿ ಎಂದು ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಸಲಹೆ ನೀಡಿತು. ಆದರೆ ಅವರು ತಮ್ಮ ಮಾತು ಕೇಳಬೇಕು ಎಂದು ಒತ್ತಾಯಿಸಿದರು. … Continued