ಎಲ್ಲರ ಅಕ್ಕ ರಾಷ್ಟ್ರಸೇವಿಕಾ ಸಮಿತಿಯ ಸುನಿತಾ ಜಾಧವ ನಿಧನ

ಹುಬ್ಬಳ್ಳಿ:ರಾಜಧಾನಿ ಕಾಲೋನಿಯ ನಿವಾಸಿ ಹಾಗೂ ರಾಷ್ಟ್ರಸೇವಿಕಾ ಸಮಿತಿ ಪ್ರಾಂತೀಯ ಸಹ ಬೌದ್ಧಿಕ ಪ್ರಮುಖರಾಗಿದ್ದ ಸುನಿತಾ ನಾರಾಯಣ ಜಾಧವ (60 ವರ್ಷ) ಭಾನುವಾರ ತೀವ್ರ ಹೃದಯಾಘಾತದಿಂದ ನಿಧನರಾದರು. ಬೆಳಿಗ್ಗೆ ಆರೋಗ್ಯವಾಗಿದ್ದ ಅವರು ಮನೆಯ ಮಾಳಿಗೆಯಲ್ಲಿ ಬಟ್ಟೆ ಹರವಲು ಹೋದಾಗ ತೀವ್ರ ಹೃದಯಾಘಾತವಾಗಿ ಅಲ್ಲಿಯೇ ಕುಸಿದು ಬಿದ್ದರು. ಅನಂತರ ಅವರು ಮೃತಪಟ್ಟಿದ್ದಾರೆ. . ಅವರ ಪತಿ ನಾರಾಯಣ ಜಾಧವ … Continued