ರಿಯಲ್ ಶಿವಸೇನೆ vs ರೆಬೆಲ್ ಶಿವಸೇನೆ: ಮುಂಬರುವ ಬಿಎಂಸಿ-ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಇದು ಹೇಗೆ ಪರಿಣಾಮ ಬೀರಬಹುದು…?
ಅನೇಕ ಟ್ವಿಸ್ಟ್‌ಗಳ ನಂತರ ಹೊಸ ಮಹಾರಾಷ್ಟ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈಗ ಈ ಸರ್ಕಾರಕ್ಕೆ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆ ನಿರ್ಣಾಯಕವಾಗಲಿದೆ. ಬಿಎಂಸಿಯಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಆಡಳಿತ ಮೈತ್ರಿಕೂಟ ಅಧಿಕಾರ ಹಿಡಿಯಲು ಸಫಲರಾದರೆ ಇದು ರಾಜ್ಯದ ಬಹಳಷ್ಟು ರಾಜಕೀಯ ಬದಲಾವಣೆಗೆ ಕಾರಣವಾಗಬಹುದು. ಮಹಾರಾಷ್ಟ್ರದಲ್ಲಿ 12ರಿಂದ 15 ಮುನ್ಸಿಪಲ್ … Continued