ಯೋಗ ದಿನದಂದು ಹೊಸ ದಾಖಲೆ ಬರೆದ ಭಾರತ: ದೇಶದಲ್ಲಿ ಒಂದೇ ದಿನದಲ್ಲಿ 81 ಲಕ್ಷ ಜನರಿಗೆ ಕೋವಿಡ್-19 ಲಸಿಕೆ..!
ನವದೆಹಲಿ:ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಹಾಕುವ ಅಭಿಯಾನ ಇಂದಿನಿಂದ (ಜೂನ್ 21ರಿಂದ) ಆರಂಭವಾಗಿದ್ದು ಮೊದಲ ದಿನ ಸರ್ಕಾರಿ ಮತ್ತು ಖಾಸಗೀ ಆಸ್ಪತ್ರೆಗಳಲ್ಲಿ ಸುಮಾರು 81 ಲಕ್ಷ ಡೋಸ್ ಕೋವಿಡ್ -19 ಲಸಿಕೆಗಳನ್ನು ನೀಡಲಾಗಿದೆ. ಸರ್ಕಾರದ ಕೋವಿನ್ ವೆಬ್‌ಸೈಟ್‌ನಲ್ಲಿನ ದತ್ತಾಂಶವು ಸೋಮವಾರ ರಾತ್ರಿ 9 ಗಂಟೆ ವರೆಗೆ ಒಟ್ಟು 80,96,492 ಲಸಿಕೆಡೋಸುಗಳನ್ನು ನೀಡಲಾಗಿದೆ … Continued