ರೆಮ್ಡಿಸಿವಿರ್ ಉತ್ಪಾದನಾ ಸಾಮರ್ಥ್ಯ ತಿಂಗಳಿಗೆ 90 ಲಕ್ಷ ಬಾಟಲುಗಳಿಗೆ ಏರಿದೆ: ಕೇಂದ್ರ ಸಚಿವ ಮನ್ಸುಖ್ ಮಂಡವಿಯಾ
ನವ ದೆಹಲಿ:ಕೋವಿಡ್ -19 ರೋಗಿಗಳ ಚಿಕಿತ್ಸೆಯಲ್ಲಿ ಬಳಸಲಾಗುವ ಎಂಟಿ-ವೈರಲ್ ಔಷಧದ ಉತ್ಪಾದನಾ ಸಾಮರ್ಥ್ಯವನ್ನು ಈಗ ತಿಂಗಳಿಗೆ 90 ಲಕ್ಷ ಬಾಟಲುಗಳಿಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಇದಕ್ಕೂ ಮೊದಲು ಇದು ತಿಂಗಳಿಗೆ 40 ಲಕ್ಷ ಬಾಟಲುಗಳು ಉತ್ಪಾದನೆಯಾಗುತ್ತಿತ್ತು. ರೆಮ್ಡಿಸಿವಿರ್‌ನ ಕೊರತೆ ಮತ್ತು ಸಂಗ್ರಹಣೆ ವರದಿಗಳ ಮಧ್ಯೆ … Continued