ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಫಲಿತಾಂಶ ಪ್ರಕಟ : ಚಿದ್ವಿಲಾಸ ರೆಡ್ಡಿಗೆ ಅಗ್ರಸ್ಥಾನ
ನವದೆಹಲಿ: ಹೈದರಾಬಾದ್ ವಲಯದ ವಾವಿಲಾಲ ಚಿದ್ವಿಲಾಸ್ ರೆಡ್ಡಿ ಅವರು ಐಐಟಿ ಪ್ರವೇಶ ಪರೀಕ್ಷೆಯ ಜೆಇಇ-ಅಡ್ವಾನ್ಸ್ಡ್‌ನಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ, ಫಲಿತಾಂಶಗಳನ್ನು ಜೂನ್ 18 ರಂದು ಪ್ರಕಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷ ಪರೀಕ್ಷೆಯನ್ನು ನಡೆಸಿದ ಐಐಟಿ ಗುವಾಹಟಿ ಪ್ರಕಾರ, ಚಿದ್ವಿಲಾಸ್ ರೆಡ್ಡಿ 360 ಅಂಕಗಳಿಗೆ 341 ಅಂಕಗಳನ್ನು ಗಳಿಸಿದ್ದಾರೆ. ಐಐಟಿ ಹೈದರಾಬಾದ್ ವಲಯದ ನಾಗ … Continued