ದೇವೇಗೌಡರ ಕುಟುಂಬದಿಂದ ರಾಜಕೀಯಕ್ಕೆ ಮತ್ತೊಬ್ಬರ ಎಂಟ್ರಿ : ರೇವಣ್ಣನ ಮತ್ತೊಬ್ಬ ಪುತ್ರನಿಗೆ ಪರಿಷತ್ ಟಿಕೆಟ್ ಘೋಷಣೆ
ಹಾಸನ: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬದಿಂದ ಮತ್ತೊಬ್ಬರು ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಿದ್ದಾರೆ. ದೇವೇಗೌಡರ ಮೊಮ್ಮಗ, ಎಚ್.ಡಿ.ರೇವಣ್ಣ ಅವರ ಮತ್ತೊಬ್ಬ ಪುತ್ರ ಸೂರಜ್ ರೇವಣ್ಣಗೆ ಜೆಡಿಎಸ್ (JDS) ಟಿಕೆಟ್ ಘೋಷಿಸಲಾಗಿದೆ. ಡಿ.10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಹಾಸನದಿಂದ ಸೂರಜ್ ರೇವಣ್ಣ ಸ್ಪರ್ಧಿಸಲಿದ್ದಾರೆ. ಜೆಡಿಎಸ್ ನಿಂದ ಸೂರಜ್ ರೇವಣ್ಣಗೆ ಟಿಕೆಟ್ ನೀಡಿರುವುದಾಗಿ ಜೆಡಿಎಸ್ … Continued