ಕರ್ನಾಟಕದಲ್ಲಿ ಬಹುದೊಡ್ಡ ರಾಜಕೀಯ ವ್ಯಾಕ್ಯೂಮ್ ಇದೆ… ಆಮ್ ಆದ್ಮಿ ಪಾರ್ಟಿ ಆ ವ್ಯಾಕ್ಯೂಮ್ ತುಂಬುತ್ತದೆ
ಸಂದರ್ಶನ: ರಘುಪತಿ ಯಾಜಿ ಹುಬ್ಬಳ್ಳಿ : ಕರ್ನಾಟಕದಲ್ಲಿ ರಾಜಕೀಯ ವಾಕ್ಯೂಮ್ ಇದೆ.ಇಲ್ಲಿ ಕೇವಲ ಅಧಿಕಾರಕ್ಕಾಗಿ ರಾಜಕಾರಣ ನಡೆಯುತ್ತಿದೆಯೇ ಹೊರತು ಆಡಳಿತಕ್ಕಾಗಿ ರಾಜಕಾರಣ ನಡೆಯುತ್ತಿಲ್ಲ. ಇದು ಜನರಿಗೂ ಗೊತ್ತಿದೆ. ಆದರೆ ಅವರ ಮುಂದೆ ಪರ್ಯಾಯ ಆಯ್ಕೆಗಳಿಲ್ಲ. ಈ ವ್ಯಾಕ್ಯೂಮ್ (ಜಾಗ) ತುಂಬಲೇ ಬೇಕಿದೆ. ಇಲ್ಲದಿದ್ದರೆ ಇಲ್ಲಿ ಕೇವಲ ಅಧಿಕಾರ (ಪವರ್) ನಡೆಯುತ್ತದೆಯೇ ಹೊರತು ಆಡಳಿತ (ಅಡ್ಮಿನಿಸ್ಟ್ರೇಶನ್) ನಡೆಯುವುದಿಲ್ಲ. … Continued