ಕುಮಟಾ: ಅಗತ್ಯವಿದ್ದವರಿಗೆ ಆರ್ಎಸ್ಎಸ್ನಿಂದ ಉಚಿತವಾಗಿ ಆಮ್ಲಜನಕ ಪೂರೈಕೆ
ಕುಮಟಾ: ಕೊರೊನಾ ಸೋಂಕಿಗೆ ಚಿಕಿತ್ದೆ ಪಡೆದು ಆಸ್ಪತ್ರೆಯಿಂದ ಮನೆಗೆ ತೆರಳಿದವರಿಗೆ ಆಮ್ಲಜನಕದ ಅವಶ್ಯಕತೆ ಇದ್ದರೆ ಅಂಥವರಿಗೆ ಇಲ್ಲಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್) ಸಂಘಟನೆ ಉಚಿತವಾಗಿ ಪೂರೈಸಲಿದೆ ಎಂದು ಡಾ. ಹರ್ಷ ಹೆಗಡೆ ತಿಳಿಸಿದ್ದಾರೆ. ಕುಮಟಾದಲ್ಲಿ ಸೋಂಕು ಹೆಚ್ಚಿದ್ದು ಜನರಿಗೆ ಅನುಕೂಲವಾಗಲೆಂದು ಸಂಘಟನೆ ಮೂಲಕ ಈ ಕಾರ್ಯ ಆರಂಭಿಸಲಾಗಿದೆ. ಕೆಲವರು ಬಾಡಿಗೆಗೆ ಆಮ್ಲಜನಕ … Continued