9/11 ದಾಳಿ 20ನೇ ವಾರ್ಷಿಕೋತ್ಸವದಂದು ಸತ್ತಿದ್ದಾನೆಂದು ವದಂತಿಗಳಿದ್ದ ಅಲ್-ಕೈದಾ ಮುಖ್ಯಸ್ಥ ಅಯ್ಮಾನ್ ಅಲ್-ಜವಾಹರಿ ವಿಡಿಯೋ ಬಿಡುಗಡೆ..!
ನವದೆಹಲಿ: ಸೆಪ್ಟೆಂಬರ್ 11 ರ ದಾಳಿಯ 20ನೇ ವಾರ್ಷಿಕೋತ್ಸವದಂದು,ಸತ್ತಿದ್ದಾನೆ ಎಂಬ ವದಂತಿಗಳಿದ್ದ ಅಲ್ ಖೈದಾ ಗುಂಪಿನ ನಾಯಕ ಮಾನ್ ಅಲ್-ಜವಾಹಿರಿಯ 60 ನಿಮಿಷಗಳ ವೀಡಿಯೋ ಹೇಳಿಕೆಯನ್ನು ಅಲ್-ಖೈದಾದ ಅಧಿಕೃತ ಮಾಧ್ಯಮ ಅಂಗವಾದ ಆಸ್-ಸಾಹಬ್ ಬಿಡುಗಡೆ ಮಾಡಿತು, ಟೆಲಿಗ್ರಾಂನಲ್ಲಿ ಬಿಡುಗಡೆಯಾದ ಸಾಕ್ಷ್ಯಚಿತ್ರ ಶೈಲಿಯ ವೀಡಿಯೋಕ್ಕೆ ‘ಜೆರುಸಲೆಮ್ ಜುಡೈಸ್ ಆಗುವುದಿಲ್ಲ’ ಎಂದು ಶೀರ್ಷಿಕೆ ನೀಡಲಾಗಿದೆ. ಒಸಾಮಾ ಬಿನ್ ಲಾಡೆನ್ … Continued