ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ

ನವದೆಹಲಿ: ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿಯ ಮೌಲ್ಯವು ಮಂಗಳವಾರ (ಡಿಸೆಂಬರ್ 2, 2025) ದಿನದ ವಹಿವಾಟಿನಲ್ಲಿ 42 ಪೈಸೆಗಳಷ್ಟು ಕುಸಿತ ಕಂಡು 89.95 ರೂಪಾಯಿಗಳ (ತಾತ್ಕಾಲಿಕ) ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿ ಸ್ಥಿರಗೊಂಡಿದೆ.  ಮುಂದುವರಿದ ಶಾರ್ಟ್-ಕವರಿಂಗ್ ಮತ್ತು ಆಮದುದಾರರಿಂದ ಡಾಲರ್‌ಗೆ ನಿರಂತರ ಬೇಡಿಕೆ ಇದ್ದಿದ್ದರಿಂದ ಈ ಕುಸಿತ ಸಂಭವಿಸಿದೆ. ವಿದೇಶಿ ವಿನಿಮಯ ವ್ಯಾಪಾರಿಗಳ ಪ್ರಕಾರ, ಷೇರು … Continued