ಉಕ್ರೇನ್‌ ಮೇಲೆ ರಷ್ಯಾ ದಾಳಿ: ಶಾಲೆಯ ಮೇಲೆ ರಷ್ಯಾದ ದಾಳಿಯಲ್ಲಿ 21 ಮಂದಿ ಸಾವು

ಕೀವ್‌: ಖಾರ್ಕಿವ್ ಬಳಿಯ ಮೆರೆಫಾದಲ್ಲಿ ಶಾಲೆ ಮತ್ತು ಸಮುದಾಯ ಕೇಂದ್ರವನ್ನು ಧ್ವಂಸಗೊಳಿಸಿದ ರಷ್ಯಾದ ದಾಳಿಯಿಂದ 21 ಜನರು ಮೃತಪಟ್ಟಿದ್ದಾರೆ ಎಂದು ಎಪಿ ವರದಿ ಮಾಡಿದೆ. ಮೆರೆಫಾ ಮೇಯರ್ ವೆನಿಯಾಮಿನ್ ಸಿಟೋವ್ ಅವರು ಗುರುವಾರ ಬೆಳಗಿನ ಜಾವದ ಮೊದಲು ದಾಳಿ ನಡೆದಿದೆ ಎಂದು ಹೇಳಿದ್ದಾರೆ. ಮಾರಿಯುಪೋಲ್‌ನಲ್ಲಿ ರಷ್ಯಾದ ವೈಮಾನಿಕ ದಾಳಿಯಿಂದ ಧ್ವಂಸಗೊಂಡ ಥಿಯೇಟರ್‌ನಲ್ಲಿ ನೂರಾರು ನಾಗರಿಕರು ಸಿಕ್ಕಿಹಾಕಿಕೊಂಡಿದ್ದಾರೆ … Continued