ಸಾಗರ ರಾಣಾ ಹತ್ಯೆ ಪ್ರಕರಣ: ಒಲಿಂಪಿಕ್ ಕುಸ್ತಿಪಟು ಸುಶೀಲಕುಮಾರಗೆ ಮತ್ತಷ್ಟು ಸಂಕಟ
ನವ ದೆಹಲಿ: ಭಾರತದ ಖ್ಯಾತ ಭಾರತೀಯ ಕುಸ್ತಿಪಟು ಸುಶೀಲ್ ಕುಮಾರ್ ಅವರು ಜೂನಿಯರ್ ಕುಸ್ತಿಪಟು ಸಾಗರ್ ರಾಣಾ ಸಾವಿಗೆ ಕಾರಣವಾದ ಛತ್ರಸಾಲ ಕ್ರೀಡಾಂಗಣದಲ್ಲಿ ನಡೆದ ಬಡಿದಾಟಕ್ಕೆ ಸಂಬಂಧಿಸಿದಂತೆ ತೀವ್ರ ತೊಂದರೆಗೆ ಸಿಲುಕಿದ್ದಾರೆ. ಸುಶೀಲ್ ಜೂನಿಯರ್ ಕುಸ್ತಿಪಟು ರಾಣಾ ಅವರನ್ನು ಹೊಡೆಯುವ ದೃಶ್ಯಗಳು ಗುರುವಾರ ಸಾರ್ವಜನಿಕವಾಗಿ ಪ್ರಕಟವಾದ ನಂತರ, ಎರಡು ಬಾರಿ ಒಲಿಂಪಿಕ್ ಪದಕ ವಿಜೇತನನ್ನು ದೆಹಲಿ … Continued