ಸಂತ ಶ್ರೇಷ್ಠ ದಾಸ ರಾಜರಾಮರ ೨೫೨ನೇ ಜನ್ಮೋತ್ಸವ
(ಧಾರವಾಡದ ಎಮ್ಮಿಕೆರಿಯಲ್ಲಿರುವ ಶ್ರೀ ಸದ್ಗುರು ರಮಣ ಚಿದಂಬರ ಆಶ್ರಮದ ವತಿಯಿಂದ ಸಂತ ಶ್ರೇಷ್ಠ ದಾಸ ರಾಜರಾಮರ ೨೫೨ ಜನ್ಮೋತ್ಸವವನ್ನು ಮಾ.೩೦ ರಂದು ಎಮ್ಮಿಕೇರಿ, ಕೆಳಕರ ಹನುಮಂತ ಗುಡಿ ಹತ್ತಿರ, ರಘೋತ್ತಮದಾಸ ಮಂಟಪದಲ್ಲಿ ಆಚರಿಸಲಾಗುತ್ತಿದ್ದು, ಈನಿಮಿತ್ತ ಲೇಖನ) ಶ್ರೀ ಶಿವ ಚಿದಂಬರ ಭಕ್ತ ಪರಂಪರೆ, ರಜಪೂತ ವಂಶದೊಳಗಿನ ಮಹಾನ್ ಭಗವದ್ಭಕ್ತ ಹರಿಸಿಂಗ್ ಮತ್ತು ಲಕ್ಷ್ಮೀಬಾಯಿ ಅವರ ಪುತ್ರರಾದ … Continued