ಸಂಸತ್ತಿನಲ್ಲಿ ರೈತರ ಬೇಡಿಕೆ ವಿಷಯ ಚರ್ಚೆಗೆ ತನ್ನಿ: ಪ್ರತಿಪಕ್ಷಗಳಿಗೆ ಎಸ್‌ಕೆಎಂ ಒತ್ತಾಯ
ನವದೆಹಲಿ: ಮುಂಬರುವ ಮುಂಗಾರು ಅಧಿವೇಶನದಲ್ಲಿ ಇತರ ಯಾವುದೇ ವಿಷಯಗಳ ಚರ್ಚೆಗೂ ಮುನ್ನ ನೂತನ ಮೂರು ಕೃಷಿ ಕಾಯ್ದೆ ಮತ್ತು ಎಂಎಸ್ಪಿಗಳ ಕುರಿತ ರೈತರ ಬೇಡಿಕೆ ಸಂಸತ್ತಿನಲ್ಲಿ ಚರ್ಚೆಯಾಗುವಂತೆ ವಿರೋಧ ಪಕ್ಷಗಳು ಒತ್ತಡ ಹೇರಬೇಕು ಎಂದು ಒತ್ತಾಯಿಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಹೇಳಿದೆ. ಕೇಂದ್ರ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಆಂದೋಲನಕ್ಕೆ ನಾಂದಿ ಹಾಡುತ್ತಿರುವ 40ಕ್ಕೂ ಹೆಚ್ಚು ರೈತ … Continued