ಅಪರೂಪದಲ್ಲಿ ಅಪರೂಪ…ಸೀರೆ ಉಟ್ಟು 42.5 ಕಿಮೀ ದೂರದ ಬ್ರಿಟನ್‌ ಮ್ಯಾರಾಥಾನ್​ ಓಡಿದ ಭಾರತೀಯ ಮಹಿಳೆ : ನಿಬ್ಬೆರಗಾದ ಜನ | ವೀಕ್ಷಿಸಿ

ಸಂಬಲ್‌ಪುರಿ ಕೈಮಗ್ಗದ ಸೀರೆಯನ್ನು ಉಟ್ಟು, ಒರಿಸ್ಸಾದ ಮಹಿಳೆಯೊಬ್ಬರು ಭಾನುವಾರ ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿ 42.5 ಕಿಮೀ ಮ್ಯಾರಥಾನ್‌ ಓಡಿ ತನ್ನ ಸಹ ಓಟಗಾರರನ್ನು ಬೆರಗುಗೊಳಿಸಿದ್ದಾರೆ ಮತ್ತು ಭಾರತೀಯರು ಹೆಮ್ಮೆಪಡುವಂತೆ ಮಾಡಿದ್ದಾರೆ. 41 ವರ್ಷದ ಮಧುಸ್ಮಿತಾ ಜೆನಾ ಎಂಬ ಮಹಿಳೆ ಸೀರೆಯುಟ್ಟು ಮ್ಯಾರಥಾನ್‌ ಓಡಿದ ಮಹಿಳೆ ಹಾಗೂ ಮ್ಯಾರಥಾನ್ ಅನ್ನು 4 ಗಂಟೆ 50 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ.. ಮ್ಯಾಂಚೆಸ್ಟರ್‌ನಲ್ಲಿ … Continued