ಜನವರಿ 20ರವರೆಗೆ ಉತ್ತರ ಪ್ರದೇಶ ಬಿಜೆಪಿ ಸರ್ಕಾರ ಪ್ರತಿದಿನ ರಾಜೀನಾಮೆ ನೋಡುತ್ತದೆ ಎಂದ ರಾಜೀನಾಮೆ ನೀಡಿದ ಸಚಿವ ಸೈನಿ

ಲಕ್ನೋ: ಉತ್ತರ ಪ್ರದೇಶದಲ್ಲಿ ಒಬ್ಬ ಸಚಿವರು ಮತ್ತು ಇಬ್ಬರು ಅಥವಾ ಮೂವರು ಬಿಜೆಪಿ ಶಾಸಕರು ಜನವರಿ 20 ರ ವರೆಗೆ ಪ್ರತಿದಿನ ರಾಜೀನಾಮೆ ನೀಡುತ್ತಾರೆ ಎಂದು ಇಂದು. ಗುರುವಾರ ರಾಜೀನಾಮೆ ನೀಡಿದ ಧರಂ ಸಿಂಗ್ ಸೈನಿ ಹೇಳಿದ್ದಾರೆ. ಗುರುವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸಂಪುಟಕ್ಕೆ ಸೈನಿ ರಾಜೀನಾಮೆ ನೀಡಿದ್ದು, ಮೂರು ದಿನಗಳಲ್ಲಿ ರಾಜೀನಾಮೆ ನೀಡಿದ … Continued