ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್ ; ಪರಿಷ್ಕೃತ ಯೋನೋ ಅಪ್ಲಿಕೇಶನ್ ಹೊರತಂದ ಎಸ್ ಬಿಐ : ಕಾರ್ಡ್ಲೆಸ್ ನಗದು ವಿತ್ ಡ್ರಾ ಈಗ ಸುಲಭ
ನವದೆಹಲಿ: ರಾಷ್ಟ್ರದ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನವೀಕರಿಸಿದ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್ಫಾರ್ಮ್ ಯೋನೋ (YONO) ಅಪ್ಲಿಕೇಶನ್ನ ಪರಿಷ್ಕೃತ ಆವೃತ್ತಿಯನ್ನು ಅನಾವರಣಗೊಳಿಸಿದೆ. ‘ಯೋನೋ ಫಾರ್ ಎವೆರಿ ಇಂಡಿಯನ್’ ಮತ್ತು ಇಂಟರ್ ಆಪರೇಬಲ್ ಕಾರ್ಡ್ಲೆಸ್ ಕ್ಯಾಶ್ ಹಿಂತೆಗೆದುಕೊಳ್ಳುವ(ಐಸಿಸಿಡಬ್ಲ್ಯು) ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹಲವಾರು ಹೊಸ ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) … Continued