ಇಮ್ಮೋರ್ಟಲ್‌ ಜೆಲ್ಲಿ ಮೀನುಗಳ ಆನುವಂಶಿಕ ಸಂಕೇತ ಭೇದಿಸಿದ ವಿಜ್ಞಾನಿಗಳು, ಇದರಿಂದ ಮಾನವನ ವಯಸ್ಸಾಗುವಿಕೆಗೆ ಉತ್ತರ ಸಿಗಬಹುದೇ..?

ದೀರ್ಘಾಯುಷ್ಯ, ವಯಸ್ಸಾಗುವಿಕೆ ಮತ್ತು ಅಮರತ್ವವು ಮಾನವರನ್ನು ಕಾಡುವ ಕೆಲವು ಪರಿಕಲ್ಪನೆಗಳು. ಆದರೆ, ಇಲ್ಲಿಯವರೆಗೆ, ಅಮರತ್ವದ ಬಗೆಗಿನ ರಹಸ್ಯವನ್ನು ಅನ್ಲಾಕ್ ಮಾಡುವ ಯಾವುದೇ ಉತ್ತರಗಳಿಲ್ಲ. ವಿಜ್ಞಾನಿಗಳು ಈಗ ಅಮರತ್ವದ ಬಗ್ಗೆ ಜೆಲ್ಲಿ ಮೀನುಗಳಲ್ಲಿ ಉತ್ತರಗಳನ್ನು ಹುಡುಕುತ್ತಿದ್ದಾರೆ, ಇದು ಯಾಕೆಂದರೆ ಅದು ಪದೇಪದೇ ಪುನರ್ಯೌವನಗೊಳ್ಳುವ ಸ್ಥಿತಿಗೆ ಮರಳುವ ಸಾಮರ್ಥ್ಯವನ್ನು ಹೊಂದಿದೆ. ಸ್ಪೇನ್‌ನ ಸಂಶೋಧಕರು ಅಮರ ಜೆಲ್ಲಿ ಮೀನುಗಳ (immortal … Continued