ತೌಕ್ಟೆ ಪರಿಣಾಮ.. ಕುಮಟಾ ತಾಲೂಕಿನ ಸಮುದ್ರ ತೀರದಲ್ಲಿ ಮನೆಗಳಿಗೆ ನುಗ್ಗಿದ ನೀರು, ಬಾವಿ ನೀರೆಲ್ಲ ಉಪ್ಪುಪ್ಪು..
ಕುಮಟಾ; ಅರಬ್ಬಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ತೌಕ್ಟೆ ಚಂಡಮಾರುವು ಸಮುದ್ರದಲ್ಲಿ ತೆರೆಗಳ ನರ್ತನಕ್ಕೆ ಕಾರಣವಾಗಿದೆ. ಶನಿವಾರ ಉತ್ತರಾ ಕನ್ನಡ ಜಿಲ್ಲೆಯ ಕುಮಟಾದ ಕರಾವಳಿಯ ತೀರ ಪ್ರದೇಶದಲ್ಲಿ ಅರಬ್ಬಿ ಸಮುದ್ರದ ತೆರೆಗಳ ಅಬ್ಬರ ಜೋರಾಗಿದೆ. ಸಮುದ್ರದ ನೀರು ತೀರ ಪ್ರದೇಶಗಳ ಒಳಗೆ ಮುನ್ನುಗ್ಗುತ್ತಿದ್ದು ಅಪಾಯದ ಭೀತಿ ಎದುರಾಗಿದೆ. ಮೀನುಗಾರರಿಗೆ ದೋಣಿ ನಿಲ್ಲಿಸಲು ಸ್ಥಳವಿಲ್ಲದಂತೆ ಸಮುದ್ರವು ತೀರ ಪ್ರದಶವನ್ನು … Continued