ಕೊರೊನಾ 2ನೇ ಅಲೆ ಇನ್ನೂ ಮುಗಿದಿಲ್ಲ, ಈಗಲೇ ಸಂಪೂರ್ಣ ನಿರ್ಬಂಧ ತೆರವು ಬೇಡ: ರಾಜ್ಯಗಳಿಗೆ ಎಚ್ಚರಿಸಿದ ಕೇಂದ್ರ

ನವದೆಹಲಿ: ಕೊರೊನಾ ಎರಡನೇ ಅಲೆ ಇನ್ನು ಮುಗಿದಿಲ್ಲ. ಇಡೀ ದೇಶ ಕೊರೊನಾ ಮುಕ್ತವಾಗುವವರೆಗೂ ನಾವು ಸುರಕ್ಷಿತರಲ್ಲ ಎಂದು ನೀತಿ ಆಯೋಗದ ಸದಸ್ಯರಾದ ಡಾ. ವಿಕೆ ಪಾಲ್ ರಾಜ್ಯಗಳನ್ನು ಎಚ್ಚರಿಸಿದ್ದಾರೆ. ಆರೋಗ್ಯ ಸಚಿವಾಲಯದಲ್ಲಿ ಮಾತನಾಡಿದ ಡಾ. ಪಾಲ್ ಅವರು, ಕೋವಿಡ್ ನಿಯಂತ್ರಣ ಸಂಬಂಧ ಆಯಾ ರಾಜ್ಯಗಳು ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರೆಸುವಂತೆ ಮನವಿ ಮಾಡಿದರು.ಹಲವು ರಾಜ್ಯಗಳು ಕೊರೊನಾ … Continued