ಮಹಾ ಸಿಎಂ ಉದ್ಧವಗೆ ಕಪಾಳಮೋಕ್ಷ ಕಾಮೆಂಟ್‌: ಮುಂಬೈನಲ್ಲಿ ಬಿಜೆಪಿ-ಶಿವಸೇನಾ ಕಾರ್ಯಕರ್ತರ ಘರ್ಷಣೆ

ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಬಗ್ಗೆ ಕೇಂದ್ರ ಸಚಿವ ನಾರಾಯಣ್ ರಾಣೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಮಂಗಳವಾರ ಮುಂಬೈನಲ್ಲಿ ಆಕ್ರೋಶಗೊಂಡ ಶಿವಸೇನಾ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ  ನಡೆದಿದೆ.ಪೊಲೀಸರು ಜನರನ್ನು ಚದುರಿಸಲು ಲಾಠಿ ಬೀಸಿದ್ದಾರೆ. ಸೇನಾ ಕಾರ್ಯಕರ್ತರು ಮುಂಬೈನ ಕೇಂದ್ರ ಸಚಿವರ ಮನೆಗೆ ತೆರಳುತ್ತಿದ್ದಾಗ ಘರ್ಷಣೆ ನಡೆಯಿತು. ದೊಡ್ಡ … Continued