ಮಟನ್ ಊಟದಲ್ಲಿ ನಿದ್ರೆ ಮಾತ್ರೆ…ಶವಗಳಿಗೆ ಅಡ್ಹೆಸಿವ್ ಟೇಪ್ ಸುತ್ತಿ ಸಾಗಾಟ…ಮೃತರ ಮೊಬೈಲ್‌ನಿಂದ ಮೆಸೇಜ್‌ : 7 ಜನರ ಹತ್ಯೆ ಆರೋಪಿಯ ಖತರ್ನಾಕ್‌ ಪ್ಲಾನ್‌

ಬೆಂಗಳೂರು: ಪತ್ನಿ ಹಾಗೂ ಆಕೆಯ ಕುಟುಂಬದ ಆರು ಮಂದಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿರುವ ಕ್ಯಾಬ್ ಚಾಲಕ ಇಂದೂಶೇಖರ, ಕೊಲೆಗಳನ್ನು ಪೂರ್ವಯೋಜಿತವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಿದ್ದ ಎಂಬ ಆಘಾತಕಾರಿ ಸಂಗತಿಗಳು ತನಿಖೆಯಲ್ಲಿ ಬೆಳಕಿಗೆ ಬಂದಿವೆ. ಅವರನ್ನು ಮನೆಗೆ ಮಧ್ಯಾಹ್ನದ ಊಟಕ್ಕೆ ಆಹ್ವಾನಿಸಿ, ಮಟನ್ ಊಟ ನೀಡಿ ಅದರಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡುತ್ತಿದ್ದ … Continued