ವಿಮಾನದಲ್ಲಿ ವಿದೇಶಕ್ಕೆ ಹಾರಲು ಪಾಸ್ಪೋರ್ಟ್ ಪಡೆದ ಭಾರತದ ಈ ಬೀದಿನಾಯಿ…!
ನವದೆಹಲಿ : ಬಹುತೇಕ ಭಾರತೀಯರಿಗೆ ವಿದೇಶ ಪ್ರವಾಸ ಮಾಡುವುದು ಇನ್ನೂ ಕನಸಾಗಿರುವಾಗಲೇ ವಾರಾಣಸಿಯ ಬೀದಿ ನಾಯಿಯೊಂದು ಈಗ ವಿದೇಶಕ್ಕೆ ಹೋಗಲು ಪಾಸ್ಪೋರ್ಟ್ ಪಡೆದುಕೊಂಡಿದೆ….! ಉತ್ತರ ಪ್ರದೇಶ ಮೂಲದ ಮೋತಿ ಎಂಬ ನಾಯಿ ವಿದೇಶಕ್ಕೆ ಹಾರಲು ಇತ್ತೀಚೆಗೆ ಪಾಸ್ಪೋರ್ಟ್ ಪಡೆದುಕೊಂಡಿದ್ದು, ಈ ತಿಂಗಳು ಇಟಲಿಗೆ ಹಾರಲು ಸಿದ್ಧವಾಗಿದೆ. ಇಟಾಲಿಯನ್ ಲೇಖಕಿ ವೆರಾ ಲಝಾರೆಟ್ಟಿ ಅವರು ನಾಯಿ ಮೋತಿಯನ್ನು … Continued