ಕರ್ನಾಟಕ ಗೆದ್ದ ನಂತರ ಪಕ್ಷ ಅಷ್ಟಕ್ಕೆ ಸಂತೃಪ್ತಿ ಪಡುವುದು ಬೇಡ: ಕಾಂಗ್ರೆಸ್‌ಗೆ ಶಶಿ ತರೂರ್
ವಲ್ಲಾಡೋಲಿಡ್ (ಸ್ಪೇನ್): ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಿದ ನಂತರ ಕಾಂಗ್ರೆಸ್ ಸುಮ್ಮನೆ ಕೂಡ್ರದಿರುವುದು ಮುಖ್ಯ, ಏಕೆಂದರೆ ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳ ನಡುವೆ ಮತದಾರರು ತಮ್ಮ ನಡವಳಿಕೆಯನ್ನು ಬದಲಾಯಿಸಬಹುದು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಜೈಪುರ ಸಾಹಿತ್ಯ ಉತ್ಸವದ ಇತ್ತೀಚಿನ ಸ್ಪೇನ್ ವಲ್ಲಾಡೋಲಿಡ್ ಆವೃತ್ತಿಯ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಂದಿನ ಲೋಕಸಭೆ ಚುನಾವಣೆಗೆ … Continued