ಆಘಾತಕಾರಿ… : ಅತ್ಯಾಚಾರ ಸಂತ್ರಸ್ತೆಗೆ ಪರಿಹಾರವಾಗಿ 70,000 ರೂ.ಗಳನ್ನು ನೀಡುವಂತೆ ಅತ್ಯಾಚಾರ ಆರೋಪಿಗೆ ಸೂಚಿಸಿದ ಪಂಚಾಯತ..!
ಪಾಟ್ನಾ : ಆಘಾತಕಾರಿ ಘಟನೆಯೊಂದರಲ್ಲಿ ಬಿಹಾರದ ಸಹರ್ಸಾ ಜಿಲ್ಲೆಯ ಪಂಚಾಯವೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರವಾಗಿ ಅತ್ಯಾಚಾರಕ್ಕೆ ಒಳಗಾದ ಬಾಲಕಿಗೆ 70,000 ರೂ.ಗಳನ್ನು ನೀಡುವಂತೆ ಅತ್ಯಾಚಾರ ಆರೋಪಿಗೆ ಸೂಚಿಸಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಆರೋಪಿಯನ್ನು ಸರ್ಫರಾಜ್ ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯಾಹ್ನ ಅವರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಹದಿನೈದು ದಿನಗಳ ಹಿಂದೆ ಬಸ್ನಾಹಿ ಪೊಲೀಸ್ … Continued