ಸಾರಾಯಿ ಪಾರ್ಟಿ ವೇಳೆ ಹಾವನ್ನು ಕಂಡು ಹುರಿದು ತಿಂದ ಸ್ನೇಹಿತರು.. ಒಬ್ಬ ಪ್ರಜ್ಞಾಹೀನನಾಗಿ ಆಸ್ಪತ್ರೆಗೆ ದಾಖಲು ..!

ಸಾರಾಯಿ ಪಾರ್ಟಿಯಲ್ಲಿ ಕುಡುಕ ಸ್ನೇಹಿತರು ಹಾವನ್ನು ಹುರಿದು ತಿಂದಿದ್ದಾರೆ. ನಂತರ ಅವರಲ್ಲಿ ಒಬ್ಬ ಗಂಟೆಗಟ್ಟಲೆ ಪ್ರಜ್ಞಾಹೀನನಾದ ಘಟನೆ ರಾಜಸ್ಥಾನದ ಧೋಲ್‌ಪುರದಲ್ಲಿ ವರದಿಯಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಮಾದಕ ವ್ಯಸನಿಗಳು ಮಾಡಿದ್ದನ್ನು ಕೇಳಿದರೆ ಯಾರೇ ಆದರೂ ಬೆಚ್ಚಿ ಬೀಳುತ್ತಾರೆ. ಮದ್ಯದ ಪಾರ್ಟಿಯಲ್ಲಿ ಕುಡಿದ ಅಮಲಿನಲ್ಲಿ ಹಾವನ್ನು ಕಂಡ ಮೂವರು ಸ್ನೇಹಿತರು … Continued