ಶಾಕಿಂಗ್ ವಿಡಿಯೋ : ಜನ್ಮದಿನದ ಕೇಕ್‌ ಕತ್ತರಿಸುತ್ತಿದ್ದಾಗ ನಟಿ ಕೂದಲಿಗೆ ಹೊತ್ತಿಕೊಂಡ ಬೆಂಕಿ..!!

ಅಮೆರಿಕದ ನಟಿ ಹಾಗೂ ಟಿವಿ ಪರ್ಸನಾಲಿಟಿ ನಿಕೋಲ್ ರಿಚಿ ಜನ್ಮದಿನದ ಮೇಣದಬತ್ತಿಗಳನ್ನು ಊದುವ ಸಮಯದಲ್ಲಿ ಅವರ ಕೂದಲಿಗೇ ಬೆಂಕಿ ಹೊತ್ತಿಕೊಂಡಿದೆ..! ಈ ಪಾರ್ಟಿಯ ವಿಡಿಯೋ ವೈರಲ್ ಆಗಿದ್ದು, ಬೆಂಕಿಯ ಜ್ವಾಲೆಯು ಆಕೆಯ ಕೂದಲಿನ ತುದಿಯನ್ನು ಹಿಡಿದಿದೆ. ನಿಕೋಲ್ ತನ್ನ 40 ನೇ ಜನ್ಮದಿನ ಆಚರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಮತ್ತು ನಿಕೋಲ್‌ ಮೇಣದಬತ್ತಿಗಳನ್ನು ಊದಿದಾಗ ಅದು … Continued