ಆಧಾರ ರಹಿತ ಹೇಳಿಕೆ ಬೇಡ, ದಾಖಲೆಗಳನ್ನು ತೋರಿಸಿ: ತಾಜ್ ಮಹಲ್ ಭೂಮಿ ತಮ್ಮ ವಂಶಸ್ಥರಿಗೆ ಸೇರಿದ್ದೆಂದ ದಿಯಾ ಕುಮಾರಿಗೆ ಸವಾಲು ಹಾಕಿದ ಷಹಜಹಾನ್ ‘ವಂಶಸ್ಥ’
ನವದೆಹಲಿ: ತಾಜ್ ಮಹಲ್ ಭೂಮಿಯ ಮಾಲೀಕತ್ವದ ಬಗ್ಗೆ ಬಿಜೆಪಿ ಸಂಸದೆ ದಿಯಾ ಕುಮಾರಿ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಯುವರಾಜ ಯಾಕೂಬ್ ಹಬೀಬುದ್ದೀನ್ ಟ್ಯೂಸಿ ಅವರು ತಾನು ಮೊಘಲರ ವಂಶಸ್ಥ ಎಂದು ಹೇಳಿಕೊಳ್ಳುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಬುಧವಾರ, ಜೈಪುರದ ರಾಜಮನೆತನದ ರಾಜಕುಮಾರಿಯೂ ಆಗಿರುವ ಕುಮಾರಿ ಮಾಧ್ಯಮಗಳೊಂದಿಗೆ ಮಾತನಾಡಿ, ತಾಜ್ ಮಹಲ್ ನಿರ್ಮಿಸಲಾದ ಭೂಮಿ ತಮ್ಮ ಕುಟುಂಬಕ್ಕೆ ಸೇರಿದ್ದು … Continued